Girl and Boy funny kannada sms

GIRL: Naanu USIRU Bitre Estu Hudugaru "PRANA" Bidthaare Gottha..?

BOY: Haagadre Neenu Yaake Olleya Tooth Paste Use Maadbaardu..?!! ;-):-P

ಮಂತ್ರಿ: ಪ್ರಭು..

ಮಂತ್ರಿ: ಪ್ರಭು.. ಯುದ್ಧಕ್ಕೆ ಸಿದ್ಧರಾಗಿ ಅಂತ ಪಕ್ಕದ ರಾಜ್ಯದ ಅರಸು ಮೆಸೇಜ್ ಕಳ್ಸಿದ್ದಾನೆ. ಏನು ಮಾಡೋದು? ರಾಜ: ಮೆಸೇಜ್ ಸೆಂಡಿಂಗ್ ಫೈಲ್‌ಡ್ ಅಂತ ಎಸ್‌ಎಂಎಸ್ ಕಳ್ಸು..!

ರೀ.. ಬನ್ರೀ ಇಲ್ಲಿ.. why

ಹೆಂಡತಿ: ರೀ.. ಬನ್ರೀ ಇಲ್ಲಿ..
ಗಂಡ: ಏನು?
ಹೆಂಡತಿ: ಅಲ್ಲಾರೀ.. ನಿಮಗೆ ರಾಣಿ ಅಂತ ಮೊದಲನೇ ಹೆಂಡತಿ ಇದ್ದ ವಿಷಯ ನನಗೆ ಯಾಕೆ ಹೇಳಿಲ್ಲ?
ಗಂಡ: ಮೊದಲೇ ಹೇಳಿಲ್ವೇನೆ ನಿನಗೆ.. ನಿನ್ನನ್ನ ರಾಣಿ ತರ ನೋಡ್ಕೋತೀನಿ ಅಂತಾ..

Kannada funny sms

ಬಾಯ್ ಫ್ರೆಂಡ್: ಸಾರಿ ಕಣೇ.. ನಾನು ನಿನ್ನನ್ನು ಮದುಗೆ ಆಗಕ್ಕಾಗಲ್ಲಾ..
ಗರ್ಲ್ ಫ್ರೆಂಡ್ : ಒಹ್ ಗಾಡ್..ಯಾಕೆ?
ಬಾಯ್ ಫ್ರೆಂಡ್: ಮನೆಯಲ್ಲಿ ಒಪ್ತಾ ಇಲ್ಲಾ..
ಗರ್ಲ್ ಫ್ರೆಂಡ್ : ನಿನ್ನ ಮನೇಲೀ ಯಾರ್ಯಾರು ಇದ್ದಾರೆ?
ಬಾಯ್ ಫ್ರೆಂಡ್: ಹೆಂಡತಿ, ಮೂರು ಮಕ್ಕಳು..

Followers

Related Posts Plugin for WordPress, Blogger...