Just-ಜೋಕ್
ಕುಡುಕನನ್ನು ಕರೆತಂದ ಪೊಲೀಸರು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿದರು. ಆತನ ವಿಚಾರಣೆ ಸಮಯಕ್ಕೆ ಕೋರ್ಟ್‌ನಲ್ಲಿ ಗದ್ದಲ ಉಂಟಾಗಿ...
ನ್ಯಾಯಾಧೀಶರು ''ಆರ್ಡರ್ ಆರ್ಡರ್'' ಎಂದರು.
ಅಲ್ಲಿಯವರೆಗೂ ಮಂಕುಬಡಿದವನಂತಿದ್ದ ಕುಡುಕ ತಕ್ಷಣ ಎಚ್ಚೆತ್ತುಕೊಂಡು '' ಒಂದು ಕ್ವಾರ್ಟರ್ ಓಲ್ಡ್ ಮಂಕ್ ರಮ್'' ಎಂದ.