Just-ಜೋಕ್

Just-ಜೋಕ್

ಕುಡುಕನನ್ನು ಕರೆತಂದ ಪೊಲೀಸರು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿದರು. ಆತನ ವಿಚಾರಣೆ ಸಮಯಕ್ಕೆ ಕೋರ್ಟ್‌ನಲ್ಲಿ ಗದ್ದಲ ಉಂಟಾಗಿ...
ನ್ಯಾಯಾಧೀಶರು ''ಆರ್ಡರ್ ಆರ್ಡರ್'' ಎಂದರು.

ಅಲ್ಲಿಯವರೆಗೂ ಮಂಕುಬಡಿದವನಂತಿದ್ದ ಕುಡುಕ ತಕ್ಷಣ ಎಚ್ಚೆತ್ತುಕೊಂಡು '' ಒಂದು ಕ್ವಾರ್ಟರ್ ಓಲ್ಡ್ ಮಂಕ್ ರಮ್'' ಎಂದ.

0 comments:

Followers

Related Posts Plugin for WordPress, Blogger...