Just-ಜೋಕ್

Just-ಜೋಕ್

ಕುಡುಕನನ್ನು ಕರೆತಂದ ಪೊಲೀಸರು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿದರು. ಆತನ ವಿಚಾರಣೆ ಸಮಯಕ್ಕೆ ಕೋರ್ಟ್‌ನಲ್ಲಿ ಗದ್ದಲ ಉಂಟಾಗಿ...
ನ್ಯಾಯಾಧೀಶರು ''ಆರ್ಡರ್ ಆರ್ಡರ್'' ಎಂದರು.

ಅಲ್ಲಿಯವರೆಗೂ ಮಂಕುಬಡಿದವನಂತಿದ್ದ ಕುಡುಕ ತಕ್ಷಣ ಎಚ್ಚೆತ್ತುಕೊಂಡು '' ಒಂದು ಕ್ವಾರ್ಟರ್ ಓಲ್ಡ್ ಮಂಕ್ ರಮ್'' ಎಂದ.

Kannada joke sms

Gunad :- lo raju, a hudgi kivudi ansute kano, naneno kelidre avleno helthale.
Raju :- yeno kelde ninu?
Gunda :-'i love you' andre ,avlu- ninne thane hosa chappli thagondidini anthale...!

super joke

Conductor:Ticket thagolo.
Boy:Munde thagondidare.
C:Yaaru thagondilla.
B:hagadre hinde thagondidare.
C:yaaru thagondilla.
B:mathe nan matra yake thagobeku?

so sweet neja

ಹೆಣ್ಣು ಸಮಾಜದ ಹಾಗೂ ಕುಟುಂಬದ ಕಣ್ಣು...
ಜನ್ಮ ನೀಡಿದ್ದು ಹೆಣ್ಣು, ಅನ್ನ ಕೊಡೋ ಮಣ್ಣು ಕೂಡ
ಹೆಣ್ಣು...
ಪಾಪಗಳನ್ನು ತೊಳೆಯೋ ನದಿಗಳು ಹೆಣ್ಣು...
ನಮ್ಮ ಜೀವನ ಸಲೀಸಾಗಿ ಇರಿಸಿರುವುದು ಕೂಡ
ಹೆಣ್

Happy Ugadi sms

Ondhu varsha Oethu
Ondhu vasha banthu
Adhu hagathaerutte
Adhuke mathu adhu
Nanu yavagalu eratine
Adhike adhare ninu
Madabiku adhuna better hahe
Ondhu Santhoshavadha Ugadi

Ascii funny kannada sms

______
__/___I__\____
"--(o)----(o)-"

"Car Kalsidini"

Jasthi Kushi Agbeda..

Wash Madi Vapas Kalsu Feb 14th Ge "LOVER" Jote Sutthadoke Hogbekku.....! :-P

Followers

Related Posts Plugin for WordPress, Blogger...